ಮಿರಿಸ್ಟಿಕ್ ಆಮ್ಲ ವು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಪರ್ಯಾಪ್ತ ಆಮ್ಲವೆಂದರೆ, ಆಮ್ಲದ ಹೈಡ್ರೋಕಾರ್ಬನ್ ಸರಪಳಿಯಲ್ಲಿರುವ ಕಾರ್ಬನ್ –ಕಾರ್ಬನ್ ನಡುವೆ ದ್ವಿಬಂಧವಿರುವುದಿಲ್ಲ. ಇನ್ನೂ ಮಿರಿಸ್ಟಿಕ್ ಆಮ್ಲವನ್ನು ಮೋನೋ ಕಾರ್ಬೋ ಕ್ಷಿಲ್ ಆಮ್ಲ ಎಂದು ಕರೆಯಲಾಗುತ್ತದೆ. ಸಮ್ಮೇಳನದ ಹೈಡ್ರೋಕಾರ್ಬನ್ ಸರಪಳಿ ಒಂದು ಕಡೆ ಅಂಚಿನ ತುದಿಯಲ್ಲಿ ಒಂದು ಅಥವಾ ಹೆಚ್ಚಿನ ಕಾರ್ಬೋಕ್ಷಿಲ್ () ಸಮುದಾಯವನ್ನು ಹೊಂದಿರುವ ಪದಾರ್ಥಗಳನ್ನು ಕಾರ್ಬೋಕ್ಷಿಲ್ ಆಮ್ಲಗಳು ಎನ್ನುತ್ತಾರೆ. ಮಿರಿಸ್ಟಿಕ್ ಆಮ್ಲದ ಹೈಡ್ರೋಕಾರ್ಬನ್ ಸರಪಳಿಯಲ್ಲಿ ಒಂದೇ ಗ್ರೂಪ್ ಇರುವುದರಿಂದ ಇದನ್ನು ಮೋನೋ ಕಾರ್ಬೋಕ್ಷಿಲ್ ಆಮ್ಲವು ಎಂತಲೂ ಕರೆಯಲಾಗುತ್ತದೆ. == ಆಮ್ಲದ ರಚನೆ == ಮಿರಿಸ್ಟಿಕ್ ಆಮ್ಲ ಅಣುವಿನಲ್ಲಿ 14 ಕಾರ್ಬನ್ ಗಳು, 30 ಹೈಡ್ರೋಜನ್ ಮತ್ತು 2 ಆಕ್ಸಿಜನ್ ಪರಮಾಣುಗಳಿರುತ್ತವೆ. ಮಿರಿಸ್ಟಿಕ್ ಆಮ್ಲದ ಶಾಸ್ತ್ರೀಯ ಹೆಸರು ಟೆಟ್ರಾ ಡೆಕಾನೋಯಿಕ್ ಆಸಿಡ್ ( ). ಹೈಡ್ರೋಕಾರ್ಬನ್ ಸರಪಳಿ ಸರಳವಾಗಿರುತ್ತದೆ. ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ಬೆಳ್ಳಗೆ ಸ್ಪಟೀಕಾಕಾರದ ಘನಸ್ಥಿತಿಯಲ್ಲಿರುತ್ತದೆ. == ಆಮ್ಲದ ಭೌತಿಕ, ರಾಸಾಯನಿಕ ಧರ್ಮಗಳು == ಮಿರಿಸ್ಟಿಕ್ ಆಮ್ಲದ ಗುಣ ಮತ್ತು ಧರ್ಮಗಳ ಪಟ್ಟಿ == ಲಭ್ಯತೆ == ಮಿರಿಸ್ಟಿಕ್ ಆಮ್ಲ ಹೆಚ್ಚಿನ ಪ್ರತಿಶತದಲ್ಲಿ ಇದ್ದ ಎಣ್ಣೆಗಳು == ಉಪಯೋಗಗಳು == == ಇವುಗಳನ್ನು ನೋಡಿ == ಪರ್ಯಾಪ್ತ ಕೊಬ್ಬಿನ ಆಮ್ಲ ಲಾರಿಕ್ ಆಮ್ಲ ಕಾಪ್ರಿಕ್ ಆಮ್ಲ == ಉಲ್ಲೇಖಗಳು ==